ಆಕಾಶವಾಣಿ ಚಿತ್ರದುರ್ಗ ಜಿಲ್ಲಾ ಸಾರ್ವಜನಿಕ ಶಿಕ್ಷಣ ಇಲಾಖೆ ಸರ್ವಶಿಕ್ಷಾ ಅಭಿಯಾನ ಯೋಜನೆ - ಚಿತ್ರದುರ್ಗ ಎಸ್.ಎಸ್.ಎಲ್.ಸಿ. ವಿದ್ಯಾರ್ಥಿಗಳಿಗೆ ಪರೀಕ್ಷಾ ಸಿದ್ಧತೆ ಪ್ರಾಯೋಜಿತ ವಿಶೇಷ ನೇರ ಫೋನ್-ಇನ್-ಕಾರ್ಯಕ್ರಮ
ಪ್ರತಿ ಭಾನುವಾರ ಬೆಳಗ್ಗೆ 9.00 ರಿಂದ 9.30 ರವರೆಗೆ ಈ ಕಾರ್ಯಕ್ರಮಗಳಿಗೆ ಬಳಸಬಹುದಾದ ಫೋನ್ ಸಂಖ್ಯೆಗಳು 223271 ಮತ್ತು 223272 ಎಸ್.ಟಿ.ಡಿ. : 95-8194
ಸಂಪರ್ಕ ವಿಳಾಸ : ನಿಲಯದ ನಿರ್ದೇಶಕರು, ಆಕಾಶವಾಣಿ ಕೇಂದ್ರ, ಚಿತ್ರದುರ್ಗ - 577 501 ಫೋ: 22328